ಬೆರಳ ತುದಿಯಲ್ಲಿ ಪ್ರಪಂಚದ ಸುದ್ದಿ
ಜಾಹೀರಾತಿಗಾಗಿ ಸಂಪರ್ಕಿಸಿ 9380057368

ನಮ್ಮ ಬಗ್ಗೆ

Times Of  ಕನ್ನಡ, ಕನ್ನಡ ಸುದ್ದಿಗಳನ್ನು ನಿಮ್ಮ ಬೆರಳತುದಿಗಳಿಗೆ  ತಲುಪಿಸುವ ಪ್ರಯತ್ನ. ಕುಳಿತಜಾಗದಲ್ಲೇ ಉಚಿತವಾಗಿ ದೇಶ-ವೀದೇಶದ ಆಗುಹೋಗುಗಳನ್ನು ನಿಮಗೆ ತಲುಪಿಸುವ ಜವಾಬ್ದಾರಿ ನಮ್ಮದು. ಎಲ್ಲಾ ಕ್ಷೇತ್ರಗಳಲ್ಲೂ ಮುಂದೆ ಇರುವ ನಮ್ಮ ಪ್ರೀತಿಯ ಕರ್ನಾಟಕದ ಎಲ್ಲಾ ಸುದ್ದಿಗಳನ್ನು ಯಾವುದೇ ಸಮಯದಲ್ಲಿ ಬೇಕಾದರೂ ಪಡೆಯಬಹುದು. ಪ್ರೀತಿಯ ಕನ್ನಡಿಗರಿಗೆ, ನಮ್ಮದೇ ಸುಂದರವಾದ ಕನ್ನಡದಲ್ಲೇ ಬಿತ್ತರಿಸುತ್ತೇವೆ. ಹತ್ತಾರು ಭಾಷೆ ಗೊತ್ತಿದ್ದರೂ ನಮ್ಮ ಕನ್ನಡದಲ್ಲೇ ಸುದ್ದಿ ಓದುವ ಮಜಾ ಬೇರೆನೇ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕನ್ನಡ ಮಾತಾನಾಡಿ, ಕನ್ನಡ ಓದಿ, ಕನ್ನಡ ಉಳಿಸಿ ಬೆಳೆಸೋಣ.
ಸುದ್ದಿಯ ಆಳ ಅಗಲವನ್ನು ನೋಡಿ ಸಂಪೂರ್ಣ ಮಾಹಿತಿಯನ್ನು ಚೊಕ್ಕವಾಗಿ ವಿವರಿಸಿ ನಿಮ್ಮ ಸಮಯ ಉಳಿಸುವ ಬಗ್ಗೆಯು ನಾವು ನೋಡಿಕೊಳ್ಳುತ್ತೇವೆ.ಸಾಮಾನ್ಯವಾಗಿ ಈಗಿನ ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ಎಂದು ಸುದ್ದಿ ಸಿಕ್ಕಿದ ಕ್ಷಣದಲ್ಲೇ ಬಿತ್ತರಿಸುತ್ತವೆ. ಆದರೆ ಇಂತಹ ಸುದ್ದಿಗಳು ಪರಿಪೂರ್ಣವಾಗಿರುವುದಿಲ್ಲ ಎಂಬುದನ್ನು ಗೌರವಿಸುತ್ತೇವೆ. ಆದರೆ ನಮಗೆ ಯಾವುದೇ ಸ್ಪರ್ಧೆ ಅಥವಾ ಆತುರ ಇಲ್ಲ. ಸುದ್ದಿಯನ್ನು ಪರಿಪೂರ್ಣವಾಗಿ ಓದುಗರಿಗೆ ನೀಡುವುದು ನಮ್ಮ ಧ್ಯೇಯ.
ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಸಹಕಾರ ಅಗತ್ಯ. ಯಾವುದೇ ಸುದ್ದಿ, ಸಲಹೆಗಳಿಗೆ ಮುಕ್ತವಾಗಿ ನಮ್ಮನ್ನು ಸಂಪರ್ಕಿಸಿಸಬಹುದು.
ಧನ್ಯವಾದಗಳು
TIMES OF ಕನ್ನಡ.
error: Content is protected !!